Prakash KT login to like

ಕಾರಿನ ವಿಶೇಷತೆಗಳು:
ಇದು ಇಬ್ಬರು ಕುಳಿತು ಪ್ರಯಾಣಿಸಬಹುದಾದ ಕಾರು. ಒಮ್ಮೆ ಚಾರ್ಜ್ ಮಾಡಿದರೆ 50 ಕಿ.ಮೀ. ಹೋಗಬಹುದು ಅದಕ್ಕೆ 3 ಯುನಿಟ್ ಅಷ್ಷೇ ವಿದ್ಯುತ್ ಬೇಕಾಗುತ್ತದೆ. 10 ರೂಪಾಯಿ ವಿದ್ಯುತ್ ಬಿಲ್ ಆಗುತ್ತದೆ. ಗಂಟೆಗೆ 40 ಕಿ.ಮೀ. ವೇಗ. ಇದನ್ನು ತಯಾರಿಸಲು ಅದ ಖರ್ಚು ಕೇವಲ 76 ಸಾವಿರ ರೂಪಾಯಿ ಮಾತ್ರ(ನ್ಯಾನೋ ಕಾರಿಗಿಂತ ಕಡಿಮೆ). ಪ್ರೋತ್ಸಾಹ ದೊರೆತಲ್ಲಿ ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು.

Contact # 9886342850

Profile Images

0 Comments

login to comment