ವೆಂಕಟೇಶ ಮೂರ್ತಿ (ವೆಂಕಿಪೀಡಿಯಾ) login to like

ಬೆಂಗಳೂರಿನ ನಿವಾಸಿಯಾಗಿರುವ ವೆಂಕಟೇಶ ಮೂರ್ತಿಯವರು ಇಂದು ವಿವಿಧ ಸಭೆ ಸಮಾರಂಭಗಳಲ್ಲಿ ಬಹುಬೇಡಿಕೆಯ ಛಾಯಾಗ್ರಾಹಕರಾಗಿದ್ದಾರೆ.

ಪುಸ್ತಕ ಬಿಡುಗಡೆ, ಭಾಷಣ, ಸನ್ಮಾನ ಸಮಾರಂಭಗಳು ಇಂಥ ಕಾರ್ಯಕ್ರಮಗಳಲ್ಲಿ ಛಾಯಾಗ್ರಹಣ ಮಾಡುವುದು ಶ್ರೀಯುತರ ಕಾರ್ಯಕ್ಷೇತ್ರವಾಗಿದೆ.

ಹವ್ಯಾಸವನ್ನು ಚೆನ್ನಾಗಿ ಅಭ್ಯಸಿಸಿದರೆ ವಯೋಮಾನದ ಗಡಿಯಾಚೆಗೂ ಹೊಸ ಕೌಶಲ್ಯಗಳನ್ನು ಕಲಿತು ಯಶಸ್ವಿಯಾಗಬಹುದು ಎಂಬುದಕ್ಕೆ ಶ್ರೀಯುತರು ಒಂದು ಅತ್ಯುತ್ತಮ ಉದಾಹರಣೆ.

Profile Images

0 Comments

login to comment